Skip to main content
Search
Search This Blog
ತೆರೆಮರೆಯ ಕವನಗಳು
CHECK OUT THIS LINKS
Home
SUBSCRIBE OUR CHANNEL
More…
Share
Get link
Facebook
X
Pinterest
Email
Other Apps
Labels
ಒಲವ ಭಾವನೆ ♥️
November 19, 2020
ಒಲವ ಭಾವನೆ ♥️
ಅಪರಿಚಿತವಾಗಿ ಬಂದಳು,
ಪರಿಚಯವಾಗಿ ಮನಸು ಕದ್ದಳು,
ಏನು ಹೇಳದೆ ಮಾತಲಿ,
ಕಣ್ಣಲೇ ಎಲ್ಲ ತಿಲಿಸಿಬಿಟ್ಟಳು,
ಆ ಒಲವ ಭಾವನೆ ಹೇಳಲಾರೆ ಪದಗಳಲಿ,
ಈ ಹುಚ್ಚು ಪ್ರೀತಿ ಹೆಚ್ಚಾಯಿತು ಮನಸಲಿ...
- ಪ್ರದೀಪ್. ಎಸ್ ( ಪ್ರದೀ...)
Comments
Popular Posts
July 18, 2020
ರಾಧಾ ಕೃಷ್ಣ!
July 14, 2021
" ಪ್ರೀತಿ " ❤️
Comments
Post a Comment