ಅಮ್ಮ ❤️
ಅಮ್ಮ ಎಂದರೆ ಎರಡು ಪದವಲ್ಲ.? ಜೀವ, ಭಾವ
ಅವಳ ಮಮತೆ ಪ್ರೀತಿಯೇ ಆಸರೆ...
ಅಮ್ಮನ ಮಡಿಲಲಿ ಮಲಗುವ ವೇಳೆ,
ತಾಯಿಯ ಲಾಲಿ ಹಾಡೆ ಇಂಪಾದ ಸ್ವರ ಮಾಲೆ,
ಚಂದ್ರನ ತೋರಿಸುತ್ತ ತೂಗುತ್ತಿರುವ ಉಯ್ಯಾಲೆ,
ಒಂದೊಂದು ತುತ್ತು ನೀಡುತ, ಪ್ರೀತಿ ಮಮಕಾರವ ಬೆಳೆಸಿದಳು ಪ್ರತಿ ತುತ್ತು ನೀಡುತ್ತಲೇ...
ಆ ಅನುಭವ ಹೇಗೆ ಹೇಳಲಿ ಪದಗಳಲ್ಲೆ...
- ಪ್ರದೀ...
Comments
Post a Comment