ಅಮ್ಮನ ಪ್ರೀತಿ❤️

ಆ ದೇವರಹೊಡನೆ ನನ್ನೊಂದು ಪ್ರಾರ್ಥನೆ,
ಪ್ರತಿ ಜನ್ಮ ಕೂಡ ಬಯಸುವೆ ನಾ ಇವಳ ಕಂದನೆ,
ಎಂದು ಕೊನೆಯಾಗದ ಅಮ್ಮನ ಪ್ರೀತಿನೇ,
ಇವಳ ಕಣ್ಣಲ್ಲೇ ಕಂಡಿಯೇನು ಆ ದೇವರನ್ನೇ...

ಅಮ್ಮ ಎಂದರೆ ಜೀವ, ಭಾವ, ಧೈವ...

- ಪ್ರದೀ...

Comments

Popular Posts