ಒಲವಿನ ಭಾವನೆ♥️

ಪ್ರೀತಿಯ ಅಲೆಯಾಗಿ ಈ ಹೃದಯವನ್ನ ಅಪ್ಪಳಿಸಿದೆ,
ದಡದ ತೀರದಲ್ಲಿ ಕುಳಿತು ನಿನಗಾಗಿ ನಾ ಕಾದಿದೆ,
ನಿನ್ನ ನೆನಪುಗಳ ಹೆಚ್ಚೆಯ ಗುರುತು ಮನದಲಿ ಹಚ್ಚಾಗಿದೆ,
ನೀನೆಲ್ಲು ಕಾಣದೆ ಈ ಮನಸು ನಿನ್ನೆ ಹುಡುಕಾಡಿದೆ...

- ಪ್ರದೀಪ್. ಎಸ್ ( ಪ್ರದೀ...)

Comments

Popular Posts