ಓಲವಿನ ರುಪಸಿ
ಲೋಕವ ಮರೆಸಿದ ರೂಪಸಿ,
ಈ ಪುಟ್ಟ ಹೃದಯವನ್ನ ಸತಾಯಿಸಿ,
ಬಿಟ್ಟು ಬಿಡದೆ ಕಾಯಿಸಿ ಕಾಡಿಸಿ,
ಹುಚ್ಚನಂತೆ ಮಾಡಿಹಲು ನನ್ನೆ ಪ್ರೀತಿಸಿ...
ನೀನು ಇರುವಾಗ ನನ್ನ ಜೊತೆಗೆ,
ಅಪ್ಪಣೆ ಕೇಳದೆ ನೀ ಬಂದೆ ಹೃದಯದ ಓಳಗೆ,
ಈ ಮನಸನು ಸೇಳೆದೆ ನಿನ್ನ ಕಡೆಗೆ,
ಅರಿಯದ ಪ್ರೀತಿಯಿದು ಇದೇ ಏನೋ ಸ್ವಲ್ಪ ಸಲುಗೆ...
- ಪ್ರದೀ...
Comments
Post a Comment