ರಾಧಾ ಕೃಷ್ಣ!
ಏನಾಗಿದೆ ಈ ಮನಸಿಗೆ
ಅವನ ನೆನಪೇ ಕಾಡಿದೆ
ಈ ಪ್ರೀತಿಯ ಪರಿಕಲ್ಪನೆ
ದಿನವಿಡೀ ನಿಂದೆ ಯೋಚನೆ
ಹೇಗೆ ತಿಳಿಸಲಿ ಈ ಮನಸಿನ ಭಾವನೆ
ನೀನೇ ನನ್ನ ಪ್ರಣನೇ!
ಬರೆಯಲು ಪದವು ಸಾಲದು
ನನ್ನ ಪ್ರೀತಿ ಕೊನೆಯಾಗದು
ನೀನು ಇದ್ದರೆ ಜೊತೆಯಲಿ
ನನ್ನ ಖುಷಿಯು ಮರೆಯಾಗದು
ಈ ಪುಟ್ಟ ಮನದ ಮನಸಲಿ
ನಿನ್ನ ಪ್ರೀತಿ ಬಿಟ್ಟರೆ ಬೇರೇನು ತಿಳಿಯದು!
ರಾಧಾ ಕೃಷ್ಣ!
- ಪ್ರದೀಪ್. ಎಸ್.( ಪ್ರದೀ...)
Comments
Post a Comment