Skip to main content
Search
Search This Blog
ತೆರೆಮರೆಯ ಕವನಗಳು
CHECK OUT THIS LINKS
Home
SUBSCRIBE OUR CHANNEL
More…
Share
Get link
Facebook
X
Pinterest
Email
Other Apps
Labels
ಪ್ರೀತಿ ❤️
June 05, 2020
ಪ್ರೀತಿ ❤️
ಎರಡು ಮನಸುಗಳ ಭಾವನೆ,
ಮೌನದಲ್ಲೇ ಮಾತಿನ ಸಂಭಾಷಣೆ,
ಭಾವ ಭಾವನೆಗಳ ಸ್ಪಂದನೆ,
ಎರಡು ಮನಸಿನ ಸಂವಾದನೆ...
ಅರಿತೋ ಅರಿಯದ ಪ್ರೀತಿನೇ,
ಅರಿತು ತಿಳಿಸುವುದು ಸ್ನೇಹನೇ,
ಅರಿಯದೆ ಮೂಡುವುದೇ ಯೋಚನೆ,
ಪುಟ್ಟ ಮನದಲಿ ಪುಟ್ಟ ಪರಿಕಲ್ಪನೆ...
- ಪ್ರದೀ...
Comments
Popular Posts
July 18, 2020
ರಾಧಾ ಕೃಷ್ಣ!
July 14, 2021
" ಪ್ರೀತಿ " ❤️
Comments
Post a Comment