ನೊಂದ ಜೀವನ

ಕಣ್ಣಿಂದ ಜಾರುತಿಹುದು ಕಂಬನಿ
ಖುಷಿಯೋ ದುಃಖವೋ ಅರಿಯನು,
ಮನಸು ಯಾಕೋ ಚಟಪಡಿಸುತಿದೆ
ಏನೆಂದು ನಾ ಅರಿಯನು,
ಭಾವನೆಗಳಿಗೆ ಬೆಲೆ ಸಿಗದ ಜೀವನ
ಇನ್ನು ಯಾರು ಅರಿಯುವರು ಈ ಪುಟ್ಟ ಮನಸನು...

- ಪ್ರದೀಪ್.ಎಸ್ ( ಪ್ರದೀ...)

Comments

Popular Posts