ನೀನಿಲ್ಲದೆ!!

• ನೀನಿಲ್ಲದೆ..! ಮನಸುಗಳ ಭಾವನೆ!
.
ಅರಿಯದ ಮನಸುಗಳ ಭಾವನೆ, ಭಾವ ಭಾವನೆಗಳ ಸ್ಪಂದನೆ, ಪ್ರೀತಿ ಹುಚ್ಚು ಹಿಡಿಸಿದೆ ಇಗೇನೆ, ಯಾರು ಅರಿಯದಿರ ಬಹುದು ಪ್ರೀತಿ ವರ್ಣಿಸಲಾಗದ ವರ್ಣನೆ!!
.
ಜೀವ ಜೀವನ ಪ್ರೀತಿ,
ಅರಿಯದೆ ಪ್ರೀತಿಸಿದೆ ಈ ರೀತಿ,
ಎಲ್ಲೂ ಕಾಣದ ಖುಷಿ ತಂದೆ ನೀನು,
ನಿನ್ನ ಪ್ರೀತಿಸೋದು ಬಿಟ್ರೆ ಬೇರೆ ಏನು ಕಲಿತಿಲ್ಲ ನಾನು!! ನೀನಿಲ್ಲದೆ..!!
.
- ಪ್ರದೀಪ್. ಎಸ್ ( ಪ್ರದೀ... )

Comments

Popular Posts