ಮುಂಜಾನೆ!
• ಮುಂಜಾನೆ!
.
ಪಕ್ಷಿಗಳ ಚಿಲಿಪಿಲಿ ಕಲರವ ಕೇಳಲು ಇಂಪು, ಸೂರ್ಯ ಕಿರಣ ಈ ಭೂಮಿಗೆ ತನ್ನ ಬೆಳಕು ನೀಡುತ್ತ ಈ ಭೂಮಿಗೆ ಸ್ಪರ್ಶ ತಂದನು. ಚಿಗರೊಡೆದ ಗಿಡ ಮರಗಳ ನೋಡಲು ಮನಸಿಗೆ ಶಾಂತವಾಗಿದೆ ಈ ಕಂಗಳಿಗೆ!!
.
ಈ ಭೂಮಿಗೆ ಮೊದಲ ಮಳೆಯ ಚುಂಬನ, ಅರಿಯದ ಮನಸಿಗೆ ಏನೋ ರೋಮಚನ, ಈ ಪ್ರಕೃತಿ ಆಲಾಪನೆ, ಭಾವ ಭಾವನೆಗಳ ಸಂಭಾಷಣೆ, ಈ ಪ್ರಕೃತಿಯೇ ಸುಂದರ, ಈ ಅನುಭವ ಹೇಗೆ ವರ್ಣಿಸಲಿ!! ಶುಭ ಮುಂಜಾನೆ!!
.
- ಪ್ರದೀಪ್.ಎಸ್ ( ಪ್ರದೀ...)
Comments
Post a Comment