ನಿನದೇ ನೆನಪು!
• ನಿನದೇ ನೆನಪು..!
.
ಮರೆತು ಹೋದೆ ನನ್ನೆ ನಾ, ಕನಸುಗಳು ಕೂಡ ಮರೆತು ಹೋದ ಕ್ಷಣಗಳು , ಒಂದು ಕ್ಷಣ ನನ್ನ ಮನಸು ಮೌನವಾಗಿ ಉಳಿದೀತು...
ಏನು ಅರಿಯದ ಮನಸಿದು, ಪ್ರೀತಿ ಎಂಬ ಭಾವನೆಗೆ ಸೋತು ಹೋಗಿದೆ, ಯಾರೋ ನನ್ನೆ ಕಾಡಿ ಕಾಡಿಸಿ ಹೋದಹಾಗೆ..!
.
ಯಾರೋ ನೆನಪು ಎಂದು ಹುಡುಕಾಡುತ ನನ್ನೆ ಮರೆತೇ, ಆದರೆ ಅವಳು ತಿಳಿಸಿ ತಿಳಿಯದಹಾಗೆ ತಿಲಿಸಿ ಬಿಟ್ಟಳು...
ಈ ಪುಟ್ಟ ಹೃದಯದಲಿ ಅವಳ ಪ್ರೀತಿಯ ಚಿಗುರಿಸಿ ನಾಟಿ ಹೋದಳು..!
.
ನೆನಪು ಅವಳದೇ ನೆನಪು,
ಕನಸಲ್ಲು ಅವಳದೇ ನೆನಪು,
ಮನಸಲ್ಲಿ ಅವಳ ಚಿತರವ ಬಿಡಿಸಿದ ನೆನಪು,
ಏನು ಅರಿಯದ ನನಗೆ.. ನಿನ್ನ ಪ್ರೀತಿಯ ನಿನ್ನದೇ ನೆನಪು..!
....
- ಕಥಾ ಲೋಕ~
Comments
Post a Comment