ಪ್ರೇಮ ಲೋಕ~
• ಪ್ರೇಮ ಲೋಕ~
.
ಹೃದಯದಿ ಮನಸು,
ಎರಡು ಮನಸುಗಳ ಭಾವನೆ,
ಸುಮ್ಮನೆ ಇದ್ದರು ಕಾಡುವ ಕನಸನೆ,
ಸಾಗುತ್ತಿರುವ ಜೀವನದಲ್ಲಿ ನೂರಾರು ಕಲ್ಪನೆ,
ಮೌನದಲ್ಲೇ ತಿಳಿಸುವ ಪ್ರೀತಿಯ ಸಂಭಾಷಣೆ...!
.
ಅವಳು ನನ್ನವಳು, ಅವನು ನನ್ನವನು,
ಅವಳ ಪ್ರೀತಿಗೆ ನನ್ನೆ ನಾ ಮಾರೆಯುತಿದ್ದೆ,
ಅವನ ನೆನಪಲಿ ಸಮಯವಾ ಕೆಳೆಯುತಿದ್ದೆ,
ಅವಳು ವರ್ಣಿಸಲಾಗದ ಭಾವನೆ,
ಅವನ ಪ್ರೀತಿಯಲೆ ಕದ್ದು ಹೋದ ನನ್ನನ್ನೇ,
.
ಅವನಿರದ ಪುಟಗಳು ಕಾಲಿ ಆಲೆಯಂತೆ,
ಅವಲಿರದ ಈ ಜೀವ ಇದ್ದು ಸತ್ತಂತೆ,
ಎರಡು ಮನಸುಗಳ ಸೇರುವ ಪ್ರೇಮ ಲೋಕದಲ್ಲೇ,
ನೆನಪಿನ ಪುಟಗಳು ಗೀಚುತ ಹೋದೆ ಈ, ಕಥಾ ಲೋಕದಲ್ಲೇ...!
....
- ಪ್ರದೀಪ್. ಎಸ್ ( ಪ್ರದೀ...)
Comments
Post a Comment