ಓಲವೇ ❤️

• ಓಲವೇ..! ಪ್ರೀತಿಯ ಪಯಣ..❤️
.
ಓಲವೇ ಓಲವ ಬಯಸಿದಹಾಗೆ,
ಓಲವನ್ನು ಕಂಡು ಮನಸು ಸೋತಹಾಗೆ,
ಈ ಹೃದಯದ ಬಡಿತ ಹೆಚ್ಚು ಆದಹಾಗೆ,
ಅರಿವಿಲ್ಲದೆ ಪ್ರೀತಿಯು ಹೆಚ್ಚಾಗಿದೆ..!💙
.
ಹೇಗೆ ಸುರುವಾಯಿತೋ ಪ್ರೀತಿ, ಅರಿವಿಲ್ಲದೆ ಮನಸು ಸೋತು ಮೌನವಾಗಿ ಪ್ರೀತಿಸುತ್ತಾ ಸಾಗಿತು ಪಯಣ...
ಕನಸುಗಳ ಬೆನ್ನೇರಿ ಪ್ರೀತಿಯವಡನೆ ಪಯಣ ಸಾಗಿದೆ, ಅವಳೆಂಬ ಪ್ರೀತಿ ನನ್ನ ಮನದಲಿ ಮನಸಲಿ ಪ್ರೀತಿಯ ಭಾವನೆಯನ್ನು ತುಂಬಿದಳು..!💙
.
ಮಾತು ಇಲ್ಲದೆ ಮೌನದ ಪ್ರೀತಿ,
ಕನಸು ಇಲ್ಲದ ಕನಸಲ್ಲಿ ಪ್ರೀತಿಸುವ ಪ್ರೀತಿ,
ಭಾವನೆಗಳ ಭಾವಿಸಿ ಪ್ರೀತಿಸುವ ಪ್ರೀತಿ,
ಓಲವೇ ಓಲವ ಬಯಸಿದ ಪ್ರೀತಿ..!💙
....
- ಪ್ರದೀಪ್. ಎಸ್ ( ಪ್ರದೀ...)

Comments

Popular Posts