ಟೆಲಿಫೋನ್ ಗೆಳತಿ..!❤️
• ಟೆಲಿಫೋನ್ ಗೆಳತಿ..!❤️
.
ಅವಳೊಬ್ಬಳು ಯಾರೋ ಪರಿಚಯವಿಲದೆ ಪರಿಚಿತಲಾದಳು, ಕಾಯಿಸಿ, ಕಾಡಿಸಿ, ಪ್ರೀತಿಸಿ, ಸತಾಯಿಸಿ ಪ್ರೀತಿಸಿದಲವಳು... ಅವಳನ್ನೇ ನೋಡುತ್ತಾ ಮರೆತು ಹೋಗುತ್ತಿದ್ದೆ ನಾ..!
ನನ್ನ ಮನಸು ಕದ್ದು ಹೋದವಳು ಅವಳು, ಅವಳ ಪರಿಚಯವೇ ಒಂದು ವಿಸ್ಮಯ...
ಅವತ್ತು ಒಂದು ದಿನ ಯಾರೋ unknown ನಂಬರ್ ಇಂದ ಕರೆ ಬಂಡ್ತಿತ್ತು,
ನಾ ಯಾರೋ ಸ್ನೇಹಿತರು ಇರಬೇಕು ಎಂದು ಕರೆಯನ್ನು ಸ್ವೀಕರಿಸಿದೆ... ಪಿಸು ಉಸಿರಿನ ಧ್ವನಿಯಲ್ಲಿ ಯಾರೋ ಹುಡುಗಿ ಮಾತಾಡಿದಳು, ನಾ ಯಾರು ಅಂತ ಕೇಳಿದ ನನಗೆ ಮಾತನಾಡಲು ಸಮಯ ನೀಡದೆ ಅವಳೇ ತನ್ನ ಭಾವನೆಗಳನ್ನು ಹೇಳುತ್ತಾ ಹೋದಳು... ಹಾಗಾ ನಾನು sudden ಆಗಿ ಹೇಳ್ದೆ actually ನೀವು ರಾಂಗ್ ನಂಬರ್ ಗೆ ಕರೆಮಾಡಿದಿರ ಅಂದೆ, ಹಾಗಾ ಅವಳು actually ನಿಮ್ಮನ್ನು ನೋಡಿದೀನಿ ಅಂದ್ಲು, ಹಾಗಾ ನಾನು ಹೌದ ಎಲ್ಲಿ ಅನ್ನುತಾ..( ಹೀಗೆ ಅರಿಯದೆ ಸ್ನೇಹ ಬೆಳೆದಿತ್ತು...) ಅವಳು ನೋಡಲು ನನ್ನ ಮನಸು ಕೂಡ ಕಾತುರದಿಂದ ಕಾಯುತ್ತಿತ್ತು ಮನಸು... ಆ ಒಂದು ದಿನ ಇಬ್ಬರು ಕೂಡ ಬೇಟಿ ಅಗಳು ಮತಾನಡಿದವು... ಆ ಒಂದು ದಿನ ಇಂದೆ ಬಂಡ್ತಿತು... ಅವಳ ಮೊದಲ ಬೇಟಿಯಲೇ ನನ್ನ ಮನಸಿನ ಭಾವನೆಗಳು ಹೇಳಿದೆ, ಒಂದುಕ್ಷಣ ನನ್ನ ಎದೆಬಡಿತ ನಿಂತು ಹೆಚ್ಚು ಆದಹಾಗೆ ಹಾಯಿತು... ಅವಳು ಕೂಡ ಏನು ಹೇಳದೆ ಅವಳ ಮೌನ ಎಲ್ಲ ತಿಳಿಸಿತು... ಅವಳು ಕೂಡ ನನ್ನ ಬಿಗಿ ಅಪ್ಪಿ ತನ್ನ ಭಾವನೆಗಳನ್ನು ಹೇಳಿದಳು...
.
ಮನಸು ಮನವ ಕೆಳಿದಾಹಾಗೆ,
ಏನೋ ಹೃದಯದ ಬಡಿತ ಹೆಚ್ಚು ಹದಾಹಾಗೆ,
ನನ್ನಲ್ಲೇ ನಾ ಕಳುವಾದಹಾಗೆ,
ಇವಳೇ ನನ್ನವಳು, ನನ್ನ ಮನಸು ಕದ್ದವಳು.... ಪರಿಚಯವಿಲ್ಲದೆ ಪರಿಚಿತಲದಳು...
- ಅವಳು ಅವಳೊಬ್ಬಳು...!
....
- ಪ್ರದೀಪ್. ಎಸ್ ( ಪ್ರದೀ...)
Comments
Post a Comment