ನೆನಪು..!
• ನೆನಪು..! ~ ಓಲವೆಂಬ ಪಯಣ...
.
ಮನದ ಮನಸಿನ ಭಾವನೆ,
ಅವಳಿರದ ಈ ಮನಸಿನ ಪುಟ್ಟ ಕಲ್ಪನೆ,
ಓಲವೆಂಬ ಪ್ರೀತಿಗೆ ಕಾರಣ ನೀನೇ,
ನೀನಿರದ ಈ ಮನಸು ನೆನದಿದೆ ನಿನ್ನೆ..!
.
ಯಾರದೋ ನೆನಪು ನನಗೆ,
ಅವಳೇ ಎಂದು ತಿಳಿದಿದೆ ಮನಸಿಗೆ,
ಅರಿಯದ ಪ್ರೀತಿ ಮಾಡಿದ ತಪ್ಪಿಗೆ,
ಅರಿತೋ ಅರಿಯದೆ ಪ್ರೀತಿಯೇ ಹೆಚ್ಚಾಗಿದೆ ನನಗೆ..!
.
ನೆನಪಿಗೂ ನೆನಪಾಗಿದೆ, ಅವಳಿರದ ಜಾಗ,
ಹುಡುಕುದಿದೆ ಮನಸು...
ಅವಳೇ ಕಾರಣ, ಈ ಪ್ರೀತಿಗೆ, ಅವಳ ನೆನಪು ಕಾಡುತಿದೆ ಕನಸು...
ಏನು ಅರಿಯದ ಮನಸು, ನಿನ್ನ ನೆನಪಲ್ಲೇ ಓಲವೆಂಬ ಪಯಣವ ಸಾಗಿದೆ..!
....
- ಪ್ರದೀಪ್. ಎಸ್ ( ಪ್ರದೀ...)
Comments
Post a Comment