ನನ್ನವಳು❤️🖤

ನನ್ನವಳ ನೋಡುತ,
ಅವಳನ್ನೇ ಪ್ರೀತಿಸುತ್ತಾ,
ಜಗವೆಲ್ಲ ಮರೆಯುತ,
ಹೇಗೆ ಶುರುವಾಯಿತೋ ಪ್ರೀತಿ...

ಪ್ರತಿಸಾರಿ ಅವಳನ್ನೇ,
ನೆನೆಯುತಿತ್ತು ಮನಸು ಸುಮ್ಮನೆ,
ಹೇಗೆ ಮಾಡಲಿ ನೀನಿಲ್ಲದೇ ಕಲ್ಪನೆ,
ಕೇಳು ನೀನು ಬರೆದಿರುವೆ ಪ್ರತಿಸಾಲು, ನಿನ್ನ ನೆನಪನ್ನೇ...

- ಪ್ರದೀ...

Comments

Popular Posts