ಪ್ರೀತಿ ❤️

ನಿನ್ನ ನಗುವಿನಲ್ಲೇ ಆ ಚಂದಿರ ನಾಚುವನಂತೆ,
ಈ ಸಂಜೆಯಲ್ಲಿ ಆ ಚಂದಿರನಿಗು ನಿನ್ನೆ ನೋಡಲು ಆಸೆಯಂತೆ,
ಆಕಾಶದಲ್ಲಿ ನಕ್ಷತ್ರ ವಳೆಯುವಹಾಗೆ ನಿನ್ನ ಕಣ್ಣುಗಳಂತೆ,
ನಿನ್ನೆ ನೋಡಿ ಪ್ರೀತಿ ಹುಟ್ಟದೇ ಹೇಗೆ ಇರುವುದು ಈ ಪುಟ್ಟ ಹೃದಯವಂತೆ...

- ಪ್ರದೀ...

Comments

Popular Posts