ಪ್ರೇಯಸಿ❤️

ಓ ಹೃದಯ ವಾಸಿಯೇ,
ನಿನ್ನೆ ನೋಡುತ್ತಾ ಕೂರುವ ಆಸೆಯೇ...

ನಿನ್ನ ನೆನಪಿನಲ್ಲೇ ಕಳೆದಿದೆ ದಿನ,
ನಿನ್ನ ಉಸಿರಲ್ಲೇ ಬೆರೆತಿದೆ ಮೈಮನ,
ನಿನ್ನ ನೆನಪಿನ ಪ್ರತಿಕ್ಷಣ,
ನೀನೇ ಆಸರೆ ನನಗಿನ್ನ...

ಕಣ್ಣು ಕಣ್ಣು ಸೆಳೆಯುವ ಮನಸಿಗೆ,
ನಿನ್ನ ನೆನಪಿನ ಪುಟ್ಟ ಕನಸಿಗೆ,
ನಿನ್ನ ಹೆಸರನ್ನೇ ಗೀಚುವ ಅಭ್ಯಾಸವೇನೋ ನನಗೆ,
ಏನು ಅರಿಯದೆ ಸೋತುಹೋದೆ ನಿನ್ನ ಪ್ರೀತಿಗೆ...

- ಪ್ರದೀ...

Comments

Popular Posts