ಮನದಾಳದ ರೂಪಸಿ🖤

ಮನದಾಳದ ರೂಪಸಿ,
ಇವಳನ್ನೇ ಪ್ರೀತಿಸಿ,
ಈ ಪುಟ್ಟ ಹೃದಯದ ಅರಸಿ,
ಏನು ಅರಿಯದೆ ಅದಳು ನನ್ನಾರಸಿ...

ಕನಸುಗಳನ್ನು ಕಟ್ಟುಟ,
ನೆನಪುಗಳನ್ನು ನೆನೆಯುತ,
ಭಾವನೆಗಳನ್ನು ಬರೆಯುತ,
ನನ್ನೆ ನಾ ಮರೆತುಹೋದೆ ಪ್ರತಿಸಾಲು ಇವಳನ್ನೇ ವರ್ಣಿಸುತ್ತ...

- ಪ್ರದೀ...

Comments

Popular Posts